ನವದೆಹಲಿ: ಇದೇ 12 ಮತ್ತು 14ರಂದು ನಡೆಯಬೇಕಿದ್ದ ಯುಜಿಸಿ-ಎನ್‌ಇಟಿ (ನೆಟ್) 2ನೇ ಹಂತದ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಈ ಪರೀಕ್ಷೆ ಸೆಪ್ಟೆಂಬರ್ 20 ಮತ್ತು 30ರಂದು ನಡೆಯಲಿದೆ.
ಮೊದಲ ಹಂತದ 'ನೆಟ್' ಪರೀಕ್ಷೆ ಜುಲೈ 9, 11 ಮತ್ತು 12ರಂದು 33 ವಿವಿಧ ವಿಷಯಗಳಲ್ಲಿ ನಡೆದಿತ್ತು.