ಕಾಸರಗೋಡು: ಆರೋಗ್ಯ ವಿಶ್ವವಿದ್ಯಾನಿಲಯದ ಉತ್ತರ ವಲಯ 'ಕಲೋತ್ಸವ-2022'ಸೆ. 2ರಿಂದ 5ರ ವರೆಗೆ ಉದುಮ ಸೀಮೆಟ್ ಕಾಲೇಜಿನಲ್ಲಿ ನಡೆಯಲಿರುವುದು. ಕಾರ್ಯಕ್ರಮದ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಮ್ ಖಾತೆಗಳ ಸ್ವಿಚ್‍ಆನ್ ಸಮಾರಂಭವನ್ನು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಐಪಿಎಸ್ ಅವರು ಕಾಸರಗೋಡು ಎಸ್‍ಪಿ ಕಚೇರಿಯಲ್ಲಿ ಬುಧವಾರ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಂಘಟನಾ ಸಮಿತಿ ಸಂಚಾಲಕ ಬಿಪಿನ್‍ರಾಜ್ ಪಾಯಂ, ಕಾರ್ಯಕ್ರಮ ಸಮಿತಿ ಸಂಚಾಲಕ ಎಂ.ಟಿ.ಸಿದ್ಧಾರ್ಥನ್, ಅಜೇಶ್ ಉಪಸ್ಥಿತರಿದ್ದರು.
ಸೆ. 2ರಿಂದ ಆರೋಗ್ಯ ವಿಶ್ವವಿದ್ಯಾಲಯ ಉತ್ತರ ವಲಯ 'ಕಲೋತ್ಸವ-2022' ಸೆಪ್ಟೆಂಬರ್ 2,3,4,5.
0
ಆಗಸ್ಟ್ 25, 2022
Tags