ಮಂಜೇಶ್ವರ: ಶ್ರೀ ಮಹಾಗಣಪತಿ ಭಜನಾ ಸಂಘ ಮದಂಗಲ್ಲುಕಟ್ಟೆ ವತಿಯಿಂದ ಜರಗುವ 42ನೇ ವರ್ಷದ ಶ್ರಿ ಗಣೇಶೋತ್ಸವವು ಅಗೋಸ್ತು 31ರಿಂದ ಸೆಪ್ಟಂಬರ 2ರವರೆಗೆ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಸೆಪ್ಟಂಬರ 1ರಂದು ಅಪರಾಹ್ನ ಗಂಟೆ 2.30ರಿಂದ ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದಿಂದ ದುರ್ವಾಸಾತಿಥ್ಯ ತಾಳಮದ್ದಳೆ ಜರಗಲಿದೆ ಎಂದು ಮಂದಿರ ಪ್ರಕಟಣೆ ತಿಳಿಸಿದೆ.
ಆ31 ರಿಂದ ಸೆ.2 ಮದಂಗಲ್ಲು ಗಣೇಶೋತ್ಸವ
0
ಆಗಸ್ಟ್ 30, 2022