ಸಮರಸ ಚಿತ್ರಸುದ್ದಿ: ಬದಿಯಡ್ಕ: ಜಿಲ್ಲೆಯ ಪ್ರಸಿದ್ಧ ಮನೆತನವಾದ ವಳಮಲೆ ಜನನ ಕುಟುಂಬದ ಮನೆಯಲ್ಲಿ ವಷರ್ಂಪ್ರತಿ ಕರ್ಕಾಟಕ ತಿಂಗಳಲ್ಲಿ ನಡೆಯುವ ಕೊರತ್ತಿ ದೈವದ ಕೋಲ ಇತ್ತೀಚೆಗೆ ವಿಜೃಂಭಣೆಯಿಂದ ನಡೆಯಿತು. ಜೊತೆಗೆ ಚೌಕಾರ್ ಗುಳಿಗ ಮತ್ತು ಮಾರಣ ಗುಳಿಗ ದೈವಗಳ ಕೋಲವೂ ನಡೆಯಿತು.