ಸಮರಸ ಚಿತ್ರಸುದ್ದಿ: ಬದಿಯಡ್ಕ: ರಾಜ್ಯ ಸಭಾ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿರುಚಿವ ಶ್ರೀಕ್ಷೇತ್ರ ಧರ್ಮಸ್ಥಳ ರ್ಧಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಶ್ರೀಮದ್ ಎಡನೀರು ಮಠದ ಪರವಾಗಿ ಭಾನುಆರ ಅಭಿನಂದಿಸಲಾಯಿತು. ಮಠದ ಪರವಾಗಿ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ಅಭಿನಂದಿಸಿದರು. ರಾಘವೇಂದ್ರ ಮಂಜತ್ತಾಯ ಎಡನೀರು ಮೊದಲಾದವರು ಉಪಸ್ಥಿತರಿದ್ದರು.
ಎಡನೀರು ಮಠದಿಂದ ಡಾ.ಹೆಗ್ಗಡೆಯವರಿಗೆ ಅಭಿನಂದನೆ
0
ಆಗಸ್ಟ್ 01, 2022
Tags