ಸಮರಸ ಚಿತ್ರಸುದ್ದಿ: ಕುಂಬಳೆ : ಕುಂಬಳೆ ಗ್ರಾಮ ಪಂಚಾಯತಿ (10 ನೇ ವಾರ್ಡು ಇಚ್ಲಂಪಾಡಿ) ವ್ಯಾಪ್ತಿಯ ಪೆಲ್ತಡ್ಕ ನಾಟೆಕಲ್ಲು ನಾರಾಯಣ ಗಾಣಿಗ ಎಂಬವರ ಮನೆಯು ಮಾಡು sಸೋಮವಾರ ರಾತ್ರಿ ಬಿಸಿದ ಗಾಳಿ ಮಳೆಗೆ ಕುಸಿದು ಬಿದ್ದಿದ್ದು ಮನೆಯೊಳಗಿದ್ದ ನಾರಾಯಣ ಅವರು ಅದೃಷ್ಟವಶಾತ್ ಪಾರಾಗಿದ್ದು, ಅಪಾರ ನಷ್ಟ ಸಂಭವಿಸಿದೆ.
ಗಾಳಿಮಳೆಗೆ ಕುಸಿದ ಮನೆ
0
ಆಗಸ್ಟ್ 10, 2022