HEALTH TIPS

ನೂಪರ್‌ ಶರ್ಮಾ ಹತ್ಯೆಗೆ ಜೆಇಎಂ ಸಂಘಟನೆಯಿಂದ ನಿಯೋಜನೆಗೊಂಡಿದ್ದ ಉಗ್ರನ ಬಂಧನ

            ಲಖನೌ: ಪ್ರವಾದಿ ಮಹಮದ್ದರ ಅವಹೇಳನ ಆರೋಪದಲ್ಲಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್‌ ಶರ್ಮಾ ಅವರ ಹತ್ಯೆಗಾಗಿ ಜೈಶ್‌ ಎ ಮೊಹಮ್ಮದ್‌ ಸಂಘಟನೆಯಿಂದ ನಿಯೋಜನೆಯಾಗಿದ್ದ ಉಗ್ರಗಾಮಿಯೊಬ್ಬನನ್ನು ಉತ್ತರ ಪ್ರದೇಶದ ಭಯೋತ್ಪಾದನ ನಿಗ್ರಹ ದಳ (ಎಟಿಎಸ್‌) ಬಂಧಿಸಿದೆ.

                         ಬಂಧಿತ ಉಗ್ರನನ್ನು ಮುಹಮ್ಮದ್‌ ನದೀಮ್‌ ಎಂದು ಗುರುತಿಸಲಾಗಿದೆ.

                       ಈತ ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳಾದ ಜೆಇಎಂ ಮತ್ತು ತೆಹ್ರೀಕ್- ಇ- ತಾಲಿಬಾನ್ ಪಾಕಿಸ್ತಾನ (ಟಿಟಿಪಿ)ಯೊಂದಿಗೆ ನೇರ ಸಂಪರ್ಕದಲ್ಲಿದ್ದ ಎಂದು ಎಟಿಎಸ್‌ ತಿಳಿಸಿದೆ.

                     


ನೂಪುರ್‌ ಶರ್ಮಾ ಅವರನ್ನು ಹತ್ಯೆ ಮಾಡುವ ಕೆಲಸವನ್ನು ನದೀಮ್‌ಗೆ ವಹಿಸಲಾಗಿತ್ತು ಎಂದು ಎಟಿಎಸ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Uttar Pradesh | Terrorist Muhammad Nadeem was in direct contact with Pakistan-based terrorist outfits JeM & TTP. He was given the task by JeM to kill Nupur Sharma: UP ATS
ANI UP/Uttarakhand
@ANINewsUP
Uttar Pradesh | The Anti-Terrorism Squad of UP has arrested Jaish-e-Mohammed and Tehrikh-e-Taliban Pakistan-linked terrorist from Saharanpur: UP ATS
Image

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries