ಕಾಸರಗೋಡು: ಕಾಞಂಗಾಡಿನ ಸಹಾಯಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅಪರ ಜಿಲ್ಲಾಧಿಕಾರಿ ಡಿ. ಆರ್.ಮೇಘಶ್ರೀ ಧ್ವಜಾರೋಹಣ ನಡೆಸಿದರು. ಕೇರಳ ಬ್ಲಾಸ್ಟರ್ಸ್ ಮಹಿಳಾ ತಂಡದಲ್ಲಿ ಸ್ಥಾನ ಪಡೆದ ಏಳು ಆಟಗಾರ್ತಿಯರಿಗೆ ತರಬೇತಿ ನೀಡಿದ ಸಬ್ ಕಲೆಕ್ಟರ್ ಕಚೇರಿಯ ಉದ್ಯೋಗಿ ನಿದೀಶ್ ಬಂಗಲಂ ಅವರನ್ನು ಅಭಿನಂದಿಸಲಾಯಿತು. ಕಿರಿಯ ಅಧೀಕ್ಷಕ ಎಸ್.ಗೋವಿಂದನ್, ವಿನೋದ್, ಅನಿಲ್ ಕುಮಾರ್ ಉಪಸ್ಥಿತರಿದ್ದರು.
ಕಾಞಂಗಾಡು ಸಹಾಯಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
0
ಆಗಸ್ಟ್ 16, 2022
Tags