ಕಾಸರಗೋಡು: ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ 'ವರ್ಕಾಡಿ ಫ್ರೆಂಡ್ಸ್'ವತಿಯಿಂದ ಬೇಕರಿ ಜಂಕ್ಷನ್‍ನಲ್ಲಿ ನಿರ್ಮಿಸಲಾದ ಅಕ್ಷಯ ಬಸ್ ತಂಗುದಾಣದ ಉದ್ಘಾಟನೆ ಆ. 15ರಂದು ಮಧ್ಯಾಹ್ನ 12ಕ್ಕೆ ಜರುಗಲಿದೆ. ಕಾಸರಗೋಡು ಜಿಪಂ ಸದಸ್ಯೆ ಕಮಲಾಕ್ಷಿ ಬಸ್ ತಂಗುದಾಣ ಉದ್ಘಾಟಿಸುವರು. ಬೇಕರಿ ಜಂಕ್ಷನ್‍ನ ಸೋಜ ಆರ್ಕೇಡ್‍ನ ರಾಜೇಶ್ ಡಿ.ಸೋಜ ಅಧ್ಯಕ್ಷತೆ ವಹಿಸುವರು ಎಂದು ಪರಕಟಣೆ ತಿಳಿಸಿದೆ.
ವರ್ಕಾಡಿ-ಇಂದು ಅಕ್ಷಯ ಬಸ್ ತಂಗುದಾಣ ಉದ್ಘಾಟನೆ
0
ಆಗಸ್ಟ್ 15, 2022
Tags