ಮುಳ್ಳೇರಿಯ: ಕೋಳಿಯಡ್ಕ ಸರ್ಕಾರಿ ಯುಪಿ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಸಿರು ಕೇರಳ ಯೋಜನೆಯ ಭಾಗವಾಗಿ ಪ್ಲಾಸ್ಟಿಕ್ ವಿರೋಧಿ ಪ್ರತಿಜ್ಞೆ ಕೈಗೊಂಡರು. ಶಾಲಾ ನಾಯಕರಾಗಿ ಆಯ್ಕೆಯಾದ ಹಾದಿ ಮುಹಮ್ಮದ್ ಪ್ರತಿಜ್ಞಾವಿಧಿ ವಾಚಿಸಿದರು. ಪ್ರಾಚಾರ್ಯ ಸಿ. ಹರಿದಾಸನ್ ಅವರು ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಮಾತನಾಡಿದರು.
ಪ್ಲಾಸ್ಟಿಕ್ ವಿರೋಧಿ ಪ್ರತಿಜ್ಞೆ ಸ್ವೀಕಾರ
0
ಆಗಸ್ಟ್ 05, 2022