ಮಂಜೇಶ್ವರ: ಮುಡೂರು ತೋಕೆ ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆÉಯಲ್ಲಿ ವಿಜೃಂಭಣೆಯಿಂದ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.
ಸುಣ್ಣಂಗಳ ವಾರ್ಡ್ ಸದಸ್ಯ ಅಬ್ದುಲ್ ಲತೀಫ್ ಧ್ವಜಾರೋಹಣಗೈದರು. ಶಾಲಾ ಪ್ರಬಂಧಕ ದೇವಪ್ಪ ಶೆಟ್ಟಿ, ಕೆದುಂಬಾಡಿ ವಾರ್ಡ್ ಸದಸ್ಯ ಶಿವರಾಜ್ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶಾಲಾ ಮಕ್ಕಳು, ಮಕ್ಕಳ ಹೆತ್ತವರು ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ ಕಾರ್ಯಕ್ರಮದ ಭಾಗಿಯಾಗಿದ್ದರು.
ಮುಡೂರು ತೋಕೆ ಶಾಲೆಯಲ್ಲಿ ಸ್ವಾತಂತ್ರೋತ್ಸವ
0
ಆಗಸ್ಟ್ 16, 2022