ಕಾಸರಗೋಡು: ವರ್ಕಾಡಿಯ ಕಾವಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಆ. 5ರಂದು ಬೆಳಗ್ಗೆ 10ಕ್ಕೆ ದೇವಸ್ಥಾನದಲ್ಲಿ ಜರುಗಲಿರುವುದಾಗಿ ಪ್ರಕಟಣೆ ತಿಳಿಸಿದೆ. ಕಾಸರಗೋಡು ಚೌಕಿ ಹರಿಜಾಲ್ ಶ್ರೀ ಮಹಾವಿಷೂನು ಮಹಿಳಾ ಸಂಘದ ವತಿಯಿಂದ ಆ. 5ರಂದು ಸಂಜೆ 6.45ಕ್ಕೆ ಕಲಶಪ್ರತಿಷ್ಠೆಯೊಂದಿಗೆ ಶ್ರೀ ವರಮಹಾಲಕ್ಷ್ಮೀ ಪೂಜೆ ಮಡೆಯಲಿರುವುದು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಪೂಜಾಕಾರ್ಯಕ್ರಮ ನಡೆಯಲಿರುವುದು.
ವರ್ಕಾಡಿ, ಹರಿಜಾಲಿನಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ
0
ಆಗಸ್ಟ್ 04, 2022
Tags