ಸಮರಸ ಚಿತ್ರಸುದ್ದಿ: ಉಪ್ಪಳ: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅಡಿಯಲ್ಲಿ ಮಂಜೇಶ್ವರ ತಾಲೂಕಿನ ಮೀಂಜ ಪಂಚಾಯತಿಯಲ್ಲಿ ನಿರ್ಮಾಣವಾಗುತ್ತಿರುವ ಮುನ್ನಿಪ್ಪಾಡಿ ಸೇತುವೆಯ ಕಾಮಗಾರಿಯನ್ನು ಲೋಕೋಪಯೋಗಿ, ಪ್ರವಾಸೋದ್ಯಮ ಮತ್ತು ಯುವಜನ ವ್ಯವಹಾರಗಳ ಸಚಿವ ಪಿ.ಎ.ಮುಹಮ್ಮದ್ ರಿಯಾಝ್ ಮಂಗಳವಾರ ಉದ್ಘಾಟಿಸಿದರು.
ಮುನ್ನಿಪ್ಪಾಡಿ ಸೇತುವೆ ಕಾಮಗಾರಿ ಉದ್ಘಾಟನೆ
0
ಆಗಸ್ಟ್ 17, 2022