ಸಮರಸ ಚಿತ್ರಸುದ್ದಿ: ಕಾಸರಗೋಡು: ರಕ್ಷಾಬಂಧನ ಪೂರ್ವದಿನದಂದು ಕಾಸರಗೋಡಿನ ಬ್ರಹ್ಮಕುಮಾರಿ ಈಶ್ವರೀಯ ಸೇವಾಕೇಂದ್ರದ ನಿಮಿತ್ತ ಸಂಚಾಲಕಿ, ಬ್ರಹ್ಮಕುಮಾರಿ ವಿಜಯಲಕ್ಷ್ಮೀ ಅಕ್ಕ ಹಾಗೂ ಬ್ರಹ್ಮಕುಮಾರಿ ಮಂಗಳ ಅಕ್ಕ ಅವರು ಕಾಸರಗೋಡು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಅವರ ಕೈಗೆ ರಕ್ಷೆ ಬಿಗಿದು ರಕ್ಷಾಬಂಧನದ ಶುಭಾಶಯ ಕೋರಿದರು.
ಜಿಲ್ಲಾಧಿಕಾರಿಗೆ ರಕ್ಷೆ ಕಟ್ಟಿದ ಬ್ರಹ್ಮಕುಮಾರೀಸ್ ಸೇವಾ ಕೇಂದ್ರ
0
ಆಗಸ್ಟ್ 12, 2022
Tags