ಸಮರಸ ಚಿತ್ರಸುದ್ದಿ: ಕುಮಾರಮಂಗಲ ಸಮೀಪದ ವಿಷ್ಣುಮೂರ್ತಿ ನಗರದ ಶಂಕರನ್ ಮತ್ತು ಸುಜಾತಾ ದಂಪತಿಗಳ ಪುತ್ರಿ ಪ್ಲಸ್ ಟು ವಿದ್ಯಾರ್ಥಿನಿ ಕು.ಸುಧಾಳ ಅನಾರೋಗ್ಯ ಪೀಡಿತರಾಗಿ ವರ್ಷದಿಂದ ಕರುಳು ಸಂಬಂಧರೋಗದಿಂದ ಬಳಲುತ್ತಿದ್ದು,ಕಡುಬಡತನದಲ್ಲಿರುವ ಕುಟುಂಬಕ್ಕೆ ಸೇವಾಭಾರತಿ ನೀರ್ಚಾಲು ಘಟಕದಿಂದ ಸಹಾಯಧನವನ್ನು ನೀಡಲಾಯಿತು.
ಸೇವಾ ಭಾರತಿ ನೀರ್ಚಾಲು ಘಟಕದಿಂದ ನೆರವು ಹಸ್ತಾಂತರ
0
ಆಗಸ್ಟ್ 16, 2022