ಮುಂಬೈ: ರತ್ನಗಿರಿಯಲ್ಲಿ ಉದ್ದೇಶಿತ ತೈಲ ಸಂಸ್ಕರಣಾಗಾರ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ಜೊತೆ ತಮ್ಮ ಬೆಂಬಲಿಗರು ಅನುಚಿತವಾಗಿ ವರ್ತಿಸಿರುವುದಕ್ಕೆ ಮಹಾರಾಷ್ಟ್ರದ ಬಿಜೆಪಿ ಮುಖಂಡ ನಿಲೇಶ್ ರಾಣೆ ಅವರು ಕ್ಷಮೆಯಾಚಿಸಿದ್ದಾರೆ.