ಬದಿಯಡ್ಕ: ಸೀತಾಂಗೋಳಿ ಮೇಜರ್ ಸಂದೀಪ್ ನಗರ್ ಸಂತೋಷ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ವತಿಯಿಂದ 75 ಸ್ವಾತಂತ್ರೋತ್ಸವವು ಆಗಸ್ಟ್ 15ರಂದು ಸೀತಾಂಗೋಳಿ ಕ್ಲಬ್ಬಿನ ಮೈದಾನದಲ್ಲಿ ನಡೆಯಲಿರುವುದು. ಬೆಳಗ್ಗೆ 9.30 ಕ್ಕೆ ನಿವೃತ್ತ ಮಿಲಿಟರಿ ಅಧಿಕಾರಿ ರವೀಂದ್ರನಾಥ ಭಟ್ ಬೇಳ ಧ್ವಜಾರೋಹಣಗೈಯ್ಯವರು. ಕ್ಲಬ್ಬಿನ ಅಧ್ಯಕ್ಷ ವಕೀಲ ಥೋಮಸ್ ಡಿಸೋಜ ಅಧ್ಯಕ್ಷತೆ ವಹಿಸುವರು. ಪ್ರಗತಿಪರ ಕೃಷಿಕ, ಕವಿ, ಸಾಹಿತಿ ಪ್ರಭಾಕರ ಕಲ್ಲೂರಾಯ ಬನದಗದ್ದೆ ಹಾಗೂ ಡಾ. ಪ್ರಸಾದ್ ಸೀತಾಂಗೋಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. 11 ಗಂಟೆಯಿಂದ ವಿವಿಧ ಆಟೋಟ ಹಾಗೂ ಸಾಂಸ್ಕøತಿಕ ಸ್ಪಧೆರ್É ಮತ್ತು ದೇಶ ಭಕ್ತಿಗಾಯನ ನಡೆಯಲಿದೆ.
ಸಂತೋಷ್ ಕ್ಲಬ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
0
ಆಗಸ್ಟ್ 13, 2022