HEALTH TIPS

"ಒಂದು ವರ್ಷ ದಲ್ಲಿ ಒಂದು ಲಕ್ಷ ಉದ್ಯಮ" ಯೋಜನೆ: ಪುತ್ತಿಗೆ ಪಂಚಾಯತ್ ನಲ್ಲಿ ಸಾಲ-ಲೈಸನ್ಸ್- ಸಬ್ಸಿಡಿ ಮೇಳ


               ಕುಂಬಳೆ: "ಒಂದು ವರ್ಷದಲ್ಲಿ ಒಂದು ಲಕ್ಷ ಉದ್ಯಮ ಗಳು" ಎಂಬ ಯೋಜನೆÀಗೆ ಪುತ್ತಿಗೆ ಗ್ರಾಮ ಪಂಚಾಯತಿಯಲ್ಲಿ ಸಾಲ- ಲೈಸೆನ್ಸ್ - ಸಬ್ಸಿಡಿ ಮೇಳ ನಡೆಯಿತು. ಗ್ರಾಮ ಪಂಚಾಯತಿ ಅಧ್ಯಕ್ಷ ಡಿ ಸುಬ್ಬಣ್ಣ ಆಳ್ವ ಮೇಳವನ್ನು ಉದ್ಘಾಟಿಸಿದರು. ಉದ್ಯಮಗಳನ್ನು ಆರಂಭಿಸಲು ಆಸಕ್ತಿ ಇರುವ 60 ರಷ್ಟು ಮಂದಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಕೆ ಎಫ್ ಸಿ ಮುಖಾಂತರ ಲಭಿಸಿದ ಉದ್ಯಮ ಸಾಲಗಳ ಅನುಮತಿ ಪತ್ರದ ವಿತರಣೆ ನಡೆಯಿತು. ಕೆ ಎಫ್ ಸಿ ಯ ಅನುಮತಿ ಪತ್ರಗಳನ್ನು ಕೊಕ್ಕೋ ಕ್ರಾಫ್ಟ್, ಎಕ್ಸೆಲ್ ಫುಡ್ಸ್ ಒಕ್ಕೂಟಗಳಿಗೆ ಹಸ್ತಾಂತರಿಸಲಾಯಿತು. ಈ ಎಸ್ ಎಸ್ ಸ್ಕೀಮ್ ಮುಖೇನ ಲಭಿಸಿದ ಸಬ್ಸಿಡಿ ಮೊತ್ತವನ್ನು ಫಸಲ್ ಹೊಲೋ ಬ್ರಿಕ್ಸ್ ಗೆ ಹಸ್ತಾಂತರಿಸಲಾಯಿತು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries