ನವದೆಹಲಿ: ಮಂಕಿಪಾಕ್ಸ್ ರೋಗಿಗಳ ಸಂಪರ್ಕಿತರಲ್ಲಿ ಪ್ರತಿಕಾಯದ ಸ್ಥಿತಿಯನ್ನು ತಿಳಿಯಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಸೆರೋ ಸಮೀಕ್ಷೆ ನಡೆಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸದ್ಯಕ್ಕೆ ಈ ಸೋಂಕು ಲಕ್ಷಣರಹಿತವಾಗಿ ಎಷ್ಟು ಮಂದಿಗೆ ಬಾಧಿಸಿದೆ ಎಂಬುದು ತಿಳಿದು ಬಂದಿಲ್ಲ ಎಂದೂ ಹೇಳಿವೆ.