ಮುಂಬೈ: ದೇಶದ ಮೊದಲ ಹವಾನಿಯಂತ್ರಿತ ಎಲೆಕ್ಟ್ರಿಕ್ ಡಬಲ್ ಡೆಕರ್ ಬಸ್‌ಗೆ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಮುಂಬೈನಲ್ಲಿ ಚಾಲನೆ ನೀಡಿದರು.
ಬೃಹನ್ ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ ಸಂಸ್ಥೆ (ಬಿಇಎಸ್‌ಟಿ) ಅಧೀನದಲ್ಲಿ ಈ ಬಸ್ ಕಾರ್ಯಾಚರಿಸಲಿದೆ.