ಕುಂಬಳೆ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಪೆರ್ಮುದೆ ಘಟಕದ
ವತಿಯಿಂದ ವ್ಯಾಪಾರಿ ದಿನಾಚರಣೆ ಜರಗಿತು. ಹಿರಿಯ ವ್ಯಾಪಾರಿ ರವಿಶಂಕರ ಭಟ್ ಧ್ವಜಾರೋಹಣಗೈದರು.
ಸಮಿತಿ ಅಧ್ಯಕ್ಷ ಎ.ವೈ.ಅಬ್ಬಾಸ್ ಅಧ್ಯಕ್ಷತೆ ವಹಿಸಿದ್ದರು.ಕಾರ್ಯದರ್ಶಿ ಜಯಪ್ರಕಾಶ.ಕೆ, ಅಬ್ಬಾಸ್ ಸುಪಾರಿ ಹಾಗೂ ವ್ಯಾಪಾರಿ ಸದಸ್ಯರು ಪಾಲ್ಗೊಂಡಿದ್ದರು. ಜತೆ ಕಾರ್ಯದರ್ಶಿ ಲತಿಫ್ ಬಿ.ಎ ಸ್ವಾಗತಿಸಿ, ವಂದಿಸಿದರು.
ಪೆರ್ಮುದೆಯಲ್ಲಿ ವ್ಯಾಪಾರಿ ದಿನಾಚರಣೆ
0
ಆಗಸ್ಟ್ 13, 2022