ಕುಂಬಳೆ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಕುಂಬಳೆ ಘಟಕದಿಂದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಘಟಕದ ಅಧ್ಯಕ್ಷ ಬಿ.ವಿಕ್ರಮ್ ಪೈ ಧ್ವಜಾರೋಹಣ ನೆರವೇರಿಸಿ, ಸಿಹಿ ವಿತರಿಸಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರಾರ್ಥನೆ ಸಲ್ಲಿಸಿ ನಮನಗೈದರು. ಸತೀಶ್ ಕೊಲ್ಲಂ, ಅಬ್ದುಲ್ಲಾ ಹಿಲ್‍ಟಾಪ್, ಶಶಿಧರನ್ ಲಾಲ್ಸನ್, ಕಾದರ್ ರಹಮಾನಿಯಾ , ಅಶ್ರಫ್ ಸ್ಕೈಲರ್, ಸಂತೋμï ಬಾತುಂಞÂ, ವಲ್ಸನ್, ರಾಜೇಶ್ ಪವನ್, ಕೆ.ಪಿ.ಇಬ್ರಾಹಿಂ ಮೊದಲಾದವರು ಶುಭ ಹಾರೈಸಿದರು. ಸತ್ತಾರ್ ಆರಿಕ್ಕಾಡಿ ಸ್ವಾಗತಿಸಿ, ಅನ್ವರ್ ಸಿಟಿ ವಂದಿಸಿದರು.
ಕುಂಬಳೆ ವ್ಯಾಪಾರಿ ಸಮಿತಿಯಿಂದ ಸ್ವಾತಂತ್ರ್ಯ ದಿನಾಚರಣೆ
0
ಆಗಸ್ಟ್ 16, 2022