ಸಮರಸ ಚಿತ್ರಸುದ್ದಿ: ಪೆರ್ಲ: ಮಣಿಯಂಪಾರೆ ಸಂತ ಲಾರೆನ್ಸರ ಇಗರ್ಜಿಯ ವಾರ್ಷಿಕ ಮಹೋತ್ಸವದ ಪೂರ್ವಭಾವಿಯಾಗಿ ರಸ್ತೆ ಬದಿಗಳ ಗಿಡಗಳನ್ನು ಕಡಿದು ಶುಚಿಗೊಳಿಸಲಾಯಿತು. ಇಗರ್ಜಿ ಆಗಮಿಸುವ ರಸ್ತೆಯು ಜೀರ್ಣಾವಸ್ಥೆಯಲ್ಲಿದ್ದು ದುರಸ್ತಿಗೊಳಿಸಲಾಯಿತು. ಚರ್ಚ್ ಪಾಲನ ಸಮಿತಿ, ಐಸಿವೈಎಂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶ್ರಮದಾನಕ್ಕೆ ನೇತೃತ್ವ ನೀಡಿದರು.
ಮಣಿಯಂಪಾರೆ ಸಂತ ಲಾರೆನ್ಸರ ಇಗರ್ಜಿ ಪರಿಸರದಲ್ಲಿ ಶ್ರಮದಾನ
0
ಆಗಸ್ಟ್ 10, 2022