ಸಮರಸ ಚಿತ್ರಸುದ್ದಿ: ಕುಂಬಳೆ:: ಆಜಾದಿ ಕಿ ಅಮೃತ ಮಹೋತ್ಸವ್ ಅಂಗವಾಗಿ ಕುಂಬಳೆಯ ಹೋಲಿ ಫ್ಯಾಮಿಲಿ ಶಾಲೆಯ ವತಿಯಿಂದ 75ಮಂದಿ ಗಾಂಧಿ ವೇಷಧಾರಿಗಳನ್ನೊಳಗೊಂಡ ಅಕರ್ಷಕ ಮೆರವಣಿಗೆ ಕುಂಬಳೆ ಪೇಟೆಯಲ್ಲಿ ಜರುಗಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಲೋಕ್ ಕುಮಾರ್ ಮೆರವಣಿಗೆ ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ಸಿಸ್ಟರ್ ಪ್ರತಿಭಾ ಅಧ್ಯಕ್ಷತೆ ವಹಿಸಿದ್ದರು.
ಆಜಾದಿ ಕಿ ಅಮೃತ ಮಹೋತ್ಸವ್: ಕುಂಬಳೆಯಲ್ಲಿ ಆಕರ್ಷಕ ಮೆರವಣಿಗೆ
0
ಆಗಸ್ಟ್ 15, 2022