ಮಂಜೇಶ್ವರ: ಮಂಜೇಶ್ವರ ತಾಲೂಕು ಆಡಳಿತ ಭಾμÁ ವಿಕಸನ ಸಮಿತಿ ಅಡ್ಕಾಸ್ ಅವರು ಮಂಗಳೂರು ವತಿಯಿಂದ ಬಡ ಶಾಲಾ ಮಕ್ಕಳಿಗೆ ನೀಡಿದ ಕೊಡೆಗಳನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯ ಅಬ್ದುಲ್ ರಹಮಾನ್ ಅವರು ಸÀರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಚಿಗುರುಪಾದೆ ಅವರಿಗೆ ಹಸ್ತಾಂತರಿಸಿದರು. ಆಡಳಿತ ಭಾμÁ ಅಭಿವೃದ್ಧಿ ಸಮಿತಿ ಮಂಜೇಶ್ವರ ತಾಲೂಕು ಅಧ್ಯಕ್ಷ ಎಂ.ಕೆ.ಅಲಿ ಮಾಸ್ತರ್, ಮುಹಮ್ಮದ್ ಸಾಹಿಬ್, ಹಿರಿಯ ಶಿಕ್ಷಕಿ ಅನಿತಾಕುಮಾರಿ, ಹಫ್ಸಾ ಟೀಚರ್, ರಿಯಾಝ್ ಮಾಸ್ತರ್ ಉಪಸ್ಥಿತರಿದ್ದರು.
ಮುಳಿಂಜ ಶಾಲಾ ವಿದ್ಯಾರ್ಥಿಗಳಿಗೆ ಕೊಡೆ ವಿತರಣೆ
0
ಆಗಸ್ಟ್ 02, 2022