ಕುಂಬಳೆ: ಕಾಸರಗೋಡು ಜಿಲ್ಲಾ ಥ್ರೋ ಬಾಲ್ ಅಸೋಸಿಯೇಶನ್ ಹಾಗೂ ಎಸ್.ಡಿ.ಪಿ.ಎಚ್.ಎಸ್. ಧರ್ಮತಡ್ಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಜೂನಿಯರ್ ತ್ರೋಬಾಲ್ ಚಾಂಪಿಯನ್ ಶಿಪ್ ಆಗಸ್ಟ್ 20 ರಂದು ಶನಿವಾರ ಎಸ್.ಡಿ.ಪಿ.ಎಚ್.ಎಸ್ ಧರ್ಮತಡ್ಕ ಶಾಲೆಯಲ್ಲಿ ಜರಗಲಿದೆ. ಮುಂದಿನ ತಿಂಗಳು ಕಾಸರಗೋಡಿನಲ್ಲಿ ಜರಗುವ ರಾಜ್ಯಮಟ್ಟದ ಜೂನಿಯರ್ ಚಾಂಪಿಯನ್ ಶಿಪ್ ಗಿರುವ ಜಿಲ್ಲಾ ತಂಡದ ಆಯ್ಕೆ ಈ ಪಂದ್ಯಾವಳಿಗಳಲ್ಲಿ ನಡೆಯಲಿದೆ.
ತ್ರೋಬಾಲ್ ಜೂನಿಯರ್ ಚಾಂಪಿಯನ್ ಶಿಪ್
0
ಆಗಸ್ಟ್ 18, 2022
Tags