ಸಮರಸ ಚಿತ್ರಸುದ್ದಿ: ಕುಂಬಳೆ: ಅಂಗನವಾಡಿ ಮಕ್ಕಳಿಗೆ ಹಾಲು,ಮೊಟ್ಟೆ ವಿತರಿಸುವ ರಾಜ್ಯ ಸರ್ಕಾರದ ಯೋಜನೆಯ ಭಾಗವಾಗಿ ಕುಂಬಳೆ ಅಂಗನವಾಡಿಯಲ್ಲಿ ಬ್ಲಾಕ್ ಪಂಚಾಯತ್ ಸದಸ್ಯೆ ಪ್ರೇಮಾ ಶೆಟ್ಟಿ ಉದ್ಘಾಟಿಸಿದರು. 23ನೇ ವಾರ್ಡಿನ ಜನಪ್ರತಿನಿಧಿ ಪ್ರೇಮಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮಕ್ಕಳ ಪೋಷಕರು,ಅಂಗನವಾಡಿ ಮೋನಿಟಿರಿಂಗ್ ಕಮಿಟಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಅಂಗನವಾಡಿ ವರ್ಕರ್ ಜಲಜಾಕ್ಷಿ ಸ್ವಾಗತಿಸಿ,ಸಹಾಯಕಿ ವಂದಿಸಿದರು.
ಕುಂಬಳೆಯಲ್ಲಿ ಅಂಗನವಾಡಿ ಮಕ್ಕಳಿಗೆ ಹಾಲು, ಮೊಟ್ಟೆ ವಿತರಣೆ
0
ಆಗಸ್ಟ್ 04, 2022