'ನಿಮ್ಮ ದಯೆ, ಪ್ರೀತಿ ಮತ್ತು ಬೆಂಬಲಕ್ಕೆ ನಾವು ಕೃಜ್ಞರು' ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಿರಾಶ್ರಿತ ಯುವಕ-ಯುವತಿಯರು ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಜತೆಯಾಗಿ ಭಾರತಕ್ಕೆ ಮತ್ತು ಭಾರತ ಸರ್ಕಾರಕ್ಕೆ ಹೃತ್ಪೂರ್ವಕ ಗೌರವ ಸಲ್ಲಿಸಿದ್ದಾರೆ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.
ಶ್ರೀಲಂಕಾ, ಅಫ್ಗಾನಿಸ್ತಾನ, ಮ್ಯಾನ್ಮಾರ್ ಸೇರಿದಂತೆ ಹಲವು ದೇಶಗಳ ನಿರಾಶ್ರಿತರು ರಿಕಿ ಕೇಜ್ ಜತೆ 'ಜನ ಗಣ ಮನ' ಹಾಡಿದ್ದಾರೆ.
"We thank you for your kindness, love, and support"
For India’s 75th #AzadiKaAmritMahotsav, refugee youth join forces with multi-Grammy Award-winner @rickykej to pay a heartfelt tribute to the Government and people of India.
@UNHCRAsia @Refugees #WithRefugees #AmritMahotsav
5.4K
Reply
Copy link