ಕಾಸರಗೋಡು: ಸ್ವಾತಂತ್ರ್ಯೋತ್ಸವದ 75ನೇ ವಾರ್ಷಿಕ ಅಂಗವಾಗಿ ವರ್ಕಾಡಿ ಸ್ನೇಹಾ ಫ್ರೆಂಡ್ಸ್ ವತಿಯಿಂದ ಮೂರು ಜನರ ಮುಕ್ತ ವಲಿಬಾಲ್ ಪಂದ್ಯಾಟ ಆ. 15ರಂದು ಬೆಳಗ್ಗೆ 9ಕ್ಕೆ ವರ್ಕಾಡಿ ಜಂಕ್ಷನ್ ಬಳಿ ನಡೆಯಲಿದೆ.
ವಿಜೇತ ತಂಡಗಳಿಗೆ ನಗದು ಹಾಗೂ ಶಾಶ್ವತ ಫಲಕ ಬಹುಮಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಇಂದು ಮೂರು ಜನರ ಮುಕ್ತ ವಾಲಿಬಾಲ್ ಪಂದ್ಯಾಟ
0
ಆಗಸ್ಟ್ 15, 2022
Tags