HEALTH TIPS

ಗಣೇಶೋತ್ಸವ ರಜೆ: ಓಣಂ ರಜೆ ನಂತರ ಪರೀಕ್ಷೆ



          ಕಾಸರಗೋಡು: ಸಾರ್ವಜನಿಕ ಶ್ರೀ ಗಣೇಶೋತ್ಸವ ಅಂಗವಾಗಿ ಕಾಸರಗೋಡು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್‍ರಣವೀರ್‍ಚಂದ್ ಜಿಲ್ಲೆಯಲ್ಲಿ ಸ್ಥಳೀಯ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಆ ದಿನದಂದು ನಡೆಯಬೇಕಾಗಿದ್ದ ಶಾಲಾ ಪರೀಕ್ಷೆಯನ್ನು ಓಣಂ ರಜೆ ಕಳದ ಮೊದಲ ಶಾಲಾರಂಭದ ದಿನದಂದು ನಡೆಸಲಿರುವುದಾಗಿ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries