ಬದಿಯಡ್ಕ: ಬದಿಯಡ್ಕದ ಕ್ರಿಯೇಟಿವ್ ಕಾಲೇಜಿನಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಉಪ್ಪಂಗಳ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ರಂಗಶರ್ಮ ಉಪ್ಪಂಗಳ ಧ್ವಜಾರೋಹಣ ನಡೆಸಿದರು. ಪ್ರಾಂಶುಪಾಲ ಶಿವದಾಸ್ ಸಿ.ಎಸ್ ಉಪಸ್ಥಿತರಿದ್ದರು.