HEALTH TIPS

CWG-2022: ಟೇಬಲ್ ಟೆನ್ನೀಸ್ ನಲ್ಲಿ ಶರತ್ ಕಮಲ್, ಬ್ಯಾಡ್ಮಿಂಟನ್ ನಲ್ಲಿ ಸಾತ್ವಿಕ್-ಚಿರಾಗ್ ಜೋಡಿಗೆ ಚಿನ್ನದ ಪದಕ!

 

            ಬರ್ಮಿಂಗ್ ಹ್ಯಾಮ್ : ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್  ಕ್ರೀಡಾಕೂಟದ ಕೊನೆಯ ದಿನದಂದು ಭಾರತ ಮತ್ತೆ ಎರಡು ಚಿನ್ನದ ಪದಕಗಳನ್ನು ಗೆದ್ದಿದೆ. 

                    ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ನಲ್ಲಿ ಸಾತ್ವಿಕ್-ಚಿರಾಗ್ ಜೋಡಿ  ಇಂಗ್ಲೆಂಡ್ ನ ಲೇನ್- ವೆಂಡಿ ಜೋಡಿಯ ವಿರುದ್ಧ ಜಯ ಗಳಿಸಿದ್ದು ಚಿನ್ನದ ಪದಕ ಗೆದ್ದಿದ್ದಾರೆ. 

                    ಟೇಬಲ್ ಟೆನ್ನೀಸ್ ನ ಸಿಂಗಲ್ಸ್ ವಿಭಾಗದಲ್ಲಿ ಶರತ್ ಕಮಲ್ ಇಂಗ್ಲೆಂಡ್ ನ ಲಿಯಾಮ್ ಪಿಚ್ಫೋರ್ಡ್ ನ್ನು ಫೈನಲ್ಸ್ ನಲ್ಲಿ 4-1 ಅಂತರದಿಂದ ಮಣಿಸಿ ಸ್ವರ್ಣ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಇಲ್ಲಿಯವರೆಗೂ ಭಾರತಕ್ಕೆ ಒಟ್ಟು 60 ಪದಕಗಳು ಬಂದಿದ್ದು 22 ಚಿನ್ನ, 15 ಬೆಳ್ಳಿ ಹಾಗೂ 23 ಕಂಚು ಸೇರಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries