HEALTH TIPS

10,000 ಪದಗಳೊಂದಿಗೆ 'ಸೈನ್ ಲರ್ನ್': ಕೇಂದ್ರದಿಂದ ಭಾರತೀಯ ಸಂಕೇತ ಭಾμÉಯ ಮೊಬೈಲ್ ಅಪ್ಲಿಕೇಶನ್ 'ಸೈನ್ ಲರ್ನ್' ಪ್ರಾರಂಭ


             ನವದೆಹಲಿ: ಕೇಂದ್ರವು ಭಾರತೀಯ ಸಂಕೇತ ಭಾμÉಯ ನಿಘಂಟು ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. 10,000 ಪದಗಳನ್ನು ಹೊಂದಿರುವ 'ಸೈನ್ ಲರ್ನ್' ಎಂಬ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದೆ.
        ಸಾಮಾಜಿಕ ಹಣಕಾಸು ಸಚಿವೆ ಪ್ರತಿಮಾ ಭೂಮಿಕ್ ಅವರು ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದರು.
          ಅಪ್ಲಿಕೇಶನ್ ಭಾರತೀಯ ಸಂಕೇತ ಭಾμÁ ಸಂಶೋಧನೆ ಮತ್ತು ತರಬೇತಿ ಕೇಂದ್ರದ ನಿಘಂಟನ್ನು ಆಧರಿಸಿದೆ. ಈ ಆ್ಯಪ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಲಭ್ಯವಿರುತ್ತದೆ. ಇದರ ಹೊರತಾಗಿ ಐ.ಎಸ್.ಎಲ್. ನಿಘಂಟಿನಲ್ಲಿರುವ ಎಲ್ಲಾ ಪದಗಳನ್ನು ಹಿಂದಿ ಮತ್ತು ಇಂಗ್ಲಿμïನಲ್ಲಿ ಪರಿಶೀಲಿಸಲು ಸಾಧ್ಯವಿದೆ. ಅಪ್ಲಿಕೇಶನ್‍ನ ಕಾರ್ಯನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲು ಅಧಿಕಾರಿಗಳು ಸಾಮಾಜಿಕ ಮಾಧ್ಯಮದಲ್ಲಿ ಸೈನ್ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ.
          ಐಎಸ್ ಎಲ್ ನಿಘಂಟನ್ನು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 1 ರಿಂದ 12 ನೇ ತರಗತಿಯ ಎನ್‍ಸಿಆರ್‍ಟಿಸಿ ಪುಸ್ತಕಗಳನ್ನು ಸಂಕೇತ ಭಾμÉಗೆ ಪರಿವರ್ತಿಸಲು ಅಧಿಕಾರಿಗಳು ಎಂಒಯುಗೆ ಸಹಿ ಹಾಕಿದ್ದರು. ಈ ತಿಳುವಳಿಕಾ ಒಡಂಬಡಿಕೆಗೆ ಐ.ಎಸ್.ಎಲ್.ಆರ್.ಸಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯೊಂದಿಗೆ ಸಹಿ ಮಾಡಿದೆ. 6ನೇ ತರಗತಿಯ ಓಅಇಖಖಿ ಪಠ್ಯಪುಸ್ತಕಗಳ ಎನ್.ಸಿ.ಇ.ಆರ್.ಟಿ ವಿಷಯವನ್ನು ಈ ವರ್ಷ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

          ಇದಲ್ಲದೇ, ನ್ಯಾಷನಲ್ ಬುಕ್ ಟ್ರಸ್ಟ್‍ನ ವೀರಗತ ಸರಣಿಯ ಆಯ್ದ ಪುಸ್ತಕಗಳ ಐ.ಎಸ್.ಎಲ್. ಆವೃತ್ತಿಗಳನ್ನು ಕೇಂದ್ರವು ಬಿಡುಗಡೆ ಮಾಡಿದೆ. ಈ ಪುಸ್ತಕಗಳ ಐ.ಎಸ್.ಎಲ್. ಆವೃತ್ತಿಯನ್ನು ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಬಿಡುಗಡೆ ಮಾಡಲಾಯಿತು. ಅಲ್ಲದೆ ಐ.ಎಸ್.ಎಲ್.ಆರ್.ಟಿ.ಸಿ. ಮತ್ತು ಎನ್.ಸಿ.ಇ.ಆರ್.ಟಿ  ಭಾರತೀಯ ಸಂಕೇತ ಭಾμÉಯಲ್ಲಿ 500 ಶೈಕ್ಷಣಿಕ ಪದಗಳನ್ನು ಬಿಡುಗಡೆ ಮಾಡಿದೆ. ಇತಿಹಾಸ, ವಿಜ್ಞಾನ, ರಾಜಕೀಯ ಮತ್ತು ಗಣಿತದಲ್ಲಿ ಬಳಸುವ ಪದಗಳನ್ನು ಮಾಧ್ಯಮಿಕ ಹಂತದಲ್ಲಿ ಬಳಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries