ತಿರುವನಂತಪುರ: ಪಾಪ್ಯುಲರ್ ಫ್ರಂಟ್‍ನ ಹರತಾಳಕ್ಕೆ ಸಂಬಂಧಿಸಿದಂತೆ ಕೇರಳ ಠಿಔಲೀಸರು ಇದುವರೆಗೆ 281 ಹಿಂಸಾಚಾರ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ವಿವಿಧ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ 1013 ದಾಳಿಕೋರರನ್ನು ಬಂಧಿಸಲಾಗಿದೆ. 819 ಮಂದಿ ಮೀಸಲು ಬಂಧನದಲ್ಲಿದ್ದಾರೆ ಎಂದು ಪೆÇಲೀಸರು ಸ್ಪಷ್ಟಪಡಿಸಿದ್ದಾರೆ.
ತಿರುವನಂತಪುರಂ ನಗರ- 24 ಪ್ರಕರಣಗಳು, 40 ಬಂಧನಗಳು, 151 ರಿಮಾಂಡ್
ತಿರುವನಂತಪುರಂ ಗ್ರಾಮಾಂತರ - 23 ಪ್ರಕರಣಗಳು, 113 ಬಂಧನ, 22 ರಿಮಾಂಡ್
ಕೊಲ್ಲಂ ನಗರ - 27, 169, 13
ಕೊಲ್ಲಂ ಗ್ರಾಮಾಂತರ - 12, 71, 63
ಪತ್ತನಂತಿಟ್ಟ - 15, 109, 2
ಆಲಪ್ಪುಳ - 15, 19, 71
ಕೊಟ್ಟಾಯಂ - 28, 215, 77
ಇಡುಕ್ಕಿ - 4, 0, 3
ಎರ್ನಾಕುಳಂ ನಗರ - 6, 4, 16
ಎರ್ನಾಕುಳಂ ಗ್ರಾಮಾಂತರ - 17, 17, 22
ತ್ರಿಶೂರ್ ನಗರ -10, 2, 14
ತ್ರಿಶೂರ್ ಗ್ರಾಮಾಂತರ - 4, 0, 10
ಪಾಲಕ್ಕಾಡ್ - 6, 24, 36
ಮಲಪ್ಪುರಂ - 34, 123, 128
ಕೋಝಿಕ್ಕೋಡ್ ನಗರ - 7, 0, 20
ಕೋಝಿಕ್ಕೋಡ್ ಗ್ರಾಮಾಂತರ - 8, 8, 23
ವಯನಾಡ್ - 4, 26, 19
ಕಣ್ಣೂರು ನಗರ - 25, 25, 86
ಕಣ್ಣೂರು ಗ್ರಾಮಾಂತರ - 6, 10, 9
ಕಾಸರಗೋಡು - 6, 38, 34
ಪಾಪ್ಯುಲರ್ ಫ್ರಂಟ್ ಹಿಂಸೆ; ರಾಜ್ಯದಲ್ಲಿ 1013 ಮಂದಿಯ ಬಂಧನ
0
ಸೆಪ್ಟೆಂಬರ್ 24, 2022