ನವದೆಹಲಿ: 'ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಯುಇಟಿ-ಯುಜಿ) ಫಲಿತಾಂಶವನ್ನು ಸೆಪ್ಟೆಂಬರ್ 15ರಂದು ಪ್ರಕಟವಾಗಲಿದೆ' ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷ ಜಗದೀಶ್ ಕುಮಾರ್ ಶುಕ್ರವಾರ ಹೇಳಿದರು.