HEALTH TIPS

ಇಂದು ಏಳು ಗಂಟೆಯಿಂದ ರಾಜ್ಯದಲ್ಲಿ ಮದ್ಯದಂಗಡಿಗಳು ಮುಚ್ಚುಗಡೆ


              ತಿರುವನಂತಪುರ: ರಾಜ್ಯದಲ್ಲಿ ಇಂದು ಸಂಜೆ 7 ಗಂಟೆಗೆ ಬಿವರೇಜ್ ಅಂಗಡಿಗಳು (ಬೆವ್ಕೊ ಔಟ್ಲೆಟ್) ಮುಚ್ಚಲಿವೆ. ಸ್ಟಾಕ್ ಮತ್ತು ಕ್ಲಿಯರೆನ್ಸ್ ಪರಿಶೀಲಿಸಲು ಮದ್ಯದಂಗಡಿಗಳು ಬೇಗ ಮುಚ್ಚುತ್ತವೆ. ಸಂಜೆ 7 ಗಂಟೆಗೆ ಮಳಿಗೆಗಳನ್ನು ಮುಚ್ಚಲಾಗುವುದು ಎಂದು ಬೆವ್ಕೋ ತಿಳಿಸಿತ್ತು.
          ಪ್ರತಿ ತಿಂಗಳ 1ನೇ ತಾರೀಖಿನಂದು ಬಿವರೇಜಸ್‍ನ ಮದ್ಯದಂಗಡಿಗಳಿಗೆ ರಜೆ ಇರುತ್ತದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ಕಾರಣ  ರಜೆ ನೀಡಲಾಗಿದೆ. ಈ ದಿನಗಳಲ್ಲಿ ಕಾಪೆರ್Çರೇಷನ್ ಮತ್ತು ಕನ್ಸ್ಯೂಮರ್ ಫೆಡ್‍ನ ಮದ್ಯದಂಗಡಿಗಳು ಮತ್ತು ಬಾರ್‍ಗಳು ತೆರೆದಿರುವುದಿಲ್ಲ.
           ಎರಡು ದಿನಗಳ ರಜೆಯ ನಂತರ ಅಕ್ಟೋಬರ್ 3 ರಿಂದ ಬಿವರೇಜ್  ಮಳಿಗೆಗಳು ತೆರೆದಿರುತ್ತವೆ. ಕಾರ್ಪೋರೇಶನ್  ಮದ್ಯದಂಗಡಿಗಳು ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ತೆರೆದಿರುತ್ತವೆ. ಕನ್ಸ್ಯೂಮರ್ ಫೆಡ್‍ನ ಮದ್ಯದ ಅಂಗಡಿಗಳು ಎಂದಿನಂತೆ ರಾತ್ರಿ 9 ಗಂಟೆಯವರೆಗೆ ತೆರೆದಿರುತ್ತವೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries