ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಸಂಶಯಾಸ್ಪದ ರಈತಿಯಲ್ಲಿ ಸಉತ್ತಾಡುತ್ತಿದ್ದ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕುಂಜತ್ತೂರು ಸಣ್ಣಡ್ಕನಿವಾಸಿ ಸಾಕಿರ್, ಹರಿಸ್, ತೌಫೀಕ್, ಹರ್ಷಾದ್, ಮೀಯಪದವು ಪಳ್ಳತ್ತಡ್ಕದ ಅಬೂಬಕ್ಕರ್ ಸಿದ್ದಿಕ್, ಕೊಳಬೈಲಿನ ಅಬ್ದುಲ್ ಶಾನವಾಸ್, ಬೆಜ್ಜಂಗಳ ನಿವಾಸಿಗಳಾದ ಮೂಸಾ ಅಬೂಬಕ್ಕರ್ ಸಿದ್ದಿಕ್ ಬಂಧಿತರು. ಪಿಎಫ್‍ಐ ಕರೆನೀಡಿದ್ದ ಹರತಾಳದ ಹಿನ್ನೆಲೆಯಲ್ಲಿ ಇವರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಗಿತ್ತು.
ಮಂಜೇಶ್ವರದಲ್ಲಿ ಸಂಶಯಾಸ್ಪದ ವ್ಯಕ್ತಿಗಳ ಬಂಧನ
0
ಸೆಪ್ಟೆಂಬರ್ 23, 2022