ಕುಂಬಳೆ: ಸೂರಂಬೈಲು ಸಮೀಪದ ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಅ. 25 ರಿಂದ ಒಂದು ತಿಂಗಳ ಕಾಲ ಕಾರ್ತಿಕ ಪೂಜಾ ಉತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಹರಿಕತೆ, ಯಕ್ಷಗಾನಕೂಟ, ಯಕ್ಷಗಾನ ಬಯಲಾಟ, ಪುರಾಣವಾಚನ ಮುಂತಾದ ಕಾರ್ಯಕ್ರಮಗಳಿಗೆ ಅವಕಾಶವಿದೆ. ಪ್ರತಿನಿತ್ಯ ಸಂಜೆ 6ರಿಂದ 8 ಮಧ್ಯೆ ಪ್ರದರ್ಶನಗಳಿಗೆ ಅವಕಾಶ ನೀಡಲಾಗುವುದು. ಕಾರ್ಯಕ್ರಮ ಕೊಡಲು ಬಯಸುವವರು ಒಂದು ವಾರದೊಳಗೆ 9446045934, 9846621211 ಸಂರ್ಖಯೆಗೆ ಸಂಪರ್ಕಿಸಲು ದೇವಸ್ಥಾನದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.
ಶಡ್ರಂಪಾಡಿಯಲ್ಲಿ ಕಾರ್ತಿಕ ಉತ್ಸವ: ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರದರ್ಶನಕ್ಕೆ ಅವಕಾಶ
0
ಸೆಪ್ಟೆಂಬರ್ 28, 2022