ಕಾಸರಗೋಡು: ಬ್ರಹ್ಮಶ್ರೀ ನಾರಾಯಣಗುರು ಮಹಾಸಮಾಧಿ ಹಿನ್ನೆಲೆಯಲ್ಲಿ ಶ್ರೀ ನಾರಾಯಣ ಧರ್ಮ ಪರಿಪಾಲನಂ(ಎಸ್‍ಎನ್‍ಡಿಪಿ)ಕಾಸರಗೋಡು ಘಟಕ ವತಿಯಿಂದ ಪ್ರಾರ್ಥನಾ ಸಂಗಮ ಬುಧವಾರ ನಡೆಯಿತು.
ಸಂಘಟನೆ ನಿರ್ದೇಶಕ ವಕೀಲ ಪಿ. ಕೆ ವಿಜಯನ್ ಸಮಾರಂಭ ಉದ್ಘಾಟಿಸಿದರು. ಘಟಕ ಕಾರ್ಯದರ್ಶಿ ಗಣೇಶ್ ಪರಕಟ್ಟ, ಉಪಾಧ್ಯಕ್ಷ ಎ.ಟಿ.ವಿಜಯನ್, ಕೌನ್ಸಿಲ್ ಸದಸ್ಯರಾದ ವೆಲ್ಲುಂಗನ್ ಮಾಸ್ಟರ್, ಮೋಹನನ್ ಮೀಪುಗುರಿ, ರಾಜೇಶ್ ಕಾರಡ್ಕ, ವಿಜಯನ್ ವಿವೇಕಾನಂದ ನಗರ, ಕೃಷ್ಣನ್, ವೇಲಾಯುಧನ್ ಮತ್ತಿತರರು ಉಪಸ್ಥಿತರಿದ್ದರು..
ಬ್ರಹ್ಮಶ್ರೀ ಶ್ರೀನಾರಾಯಣ ಗುರು ಮಹಾಸಮಾಧಿ: ಪ್ರಾರ್ಥನಾ ಸಂಗಮ
0
ಸೆಪ್ಟೆಂಬರ್ 23, 2022