ಸಮರಸ ಚಿತ್ರಸುದ್ದಿ: ಬದಿಯಡ್ಕ: ಕೇರಳ ಮರಾಟಿ ಸಂರಕ್ಷಣಾ ಸಮಿತಿ ಸೆ.19ರಂದು ಮರಾಟಿ ಜನಾಂಗವನ್ನು ಮರಳಿ ಪರಿಶಿಷ್ಟ ವರ್ಗ ಮೀಸಲಾತಿ ಪಟ್ಟಿಯಲ್ಲಿ ಸೇರಿಸಲು ಕೇಂದ್ರ ಸರ್ಕಾರ ನಡೆಸಿದ ಆದೇಶದ ಸವಿನೆನಪಿಗಾಗಿ ಸೆ. 19ರಂದು ಮರಾಟಿ ದಿನವನ್ನು ಆಚರಿಸಲಾಗುತ್ತದೆ. 9ನೇ ವರ್ಷದ ಮರಾಟಿ ದಿನಾಚರಣೆಂiÀi ಅಂಗವಾಗಿ ಬದಿಯಡ್ಕ ಗುರುಸದನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯರಾದ ಶಿವಪ್ಪ ನಾಯ್ಕ ಓಣಿಯಡ್ಕ ಅವರು ಧ್ವಜಾರೋಹಣಗೈದರು.
ಬದಿಯಡ್ಕದಲ್ಲಿ ಮರಾಟಿ ದಿನಾಚರಣೆ
0
ಸೆಪ್ಟೆಂಬರ್ 19, 2022