HEALTH TIPS

ವಿದ್ಯಾನಗರ ಪೊಲೀಸರಿಂದ ಬೃಹತ್ ಕಾರ್ಯಾಚರಣೆ: ಪಾನ್ ಮಸಾಲ ಮೂಟೆಗಳ ವಶ: ಇಬ್ಬರ ಬಂಧನ


       ಕಾಸರಗೋಡು: ಜಿಲ್ಲಾ ಪೊಲೀಸ್ ಮುಖ್ಯಸ್ಥ ಡಾ.  ವೈಭವ್ ಸಕ್ಸೇನಾ  ಅವರ ನೇತೃತ್ವದಲ್ಲಿ ಆಪರೇಷನ್ ಕ್ಲೀನ್ ಕಾಸರಗೋಡಿನ ಅಂಗವಾಗಿ   ಕಾಸರಗೋಡು DySP ವಿ.ವಿ.ಮನೋಜ್ ರವರಿಗೆ ದೊರೆತ ರಹಸ್ಯ ಮಾಹಿತಿಯ ಮೇರೆಗೆ ವಿದ್ಯಾನಗರ ಇನ್ಸ್ ಪೆಕ್ಟರ್ ಅನುಬ್ ಕುಮಾರ್ E SI ಪ್ರಶಾಂತ್ ರವರು ಚೆಟ್ಟುಂಕುಳಿಯ ಬಾಡಿಗೆ ಮನೆಯಲ್ಲಿ ನಡೆಸಿದ ತಪಾಸಣೆಯಲ್ಲಿ ಕರ್ನಾಟಕದಿಂದ ಕೇರಳಕ್ಕೆ ಮಾರಾಟಕ್ಕೆ ತಂದಿದ್ದ 3.5 ಲಕ್ಷ ರೂ.ಮೌಲ್ಯದ ಪಾನ್ಮಸಾಲ ಉತ್ಪನ್ನಗಳ ಹಲವಾರು ಚೀಲಗಳನ್ನು ವಶಪಡಿಸಲಾಗಿದೆ.  ಕಮರುದಿನ್.  Ph, s/o ಅಬ್ದುಲ್ ಹಮೀದ್ 36/22, ಪಲ್ಲಂ ಹೌಸ್, ಚೆಟ್ಟುಂಕುಳಿ, ರಿಶಾದ್.  MC s/o ಅಬ್ದುಲ್ ರಹಿಮಾನ್, 26/22, ರಿಶಾದ್ ಮನ್ಸಿಲ್ ಚೆಟ್ಟುಂಕುಳಿ ಬಂಧಿತ ಆರೋಪಿಗಳು.ಎಸ್ಐ ಬಾಲಚಂದ್ರನ್. ಎ, ಸಿಪಿಒ ಶರತ್ ಚಂದ್ರನ್, ರಾಜೀಶ್ ಕಟ್ಟಂಪಲ್ಲಿ, ನಿಜಿನ್, ಕೃಷ್ಣನುಣ್ಣಿ, ಜನಮೈತ್ರಿ ಬೀಟ್ ಅಧಿಕಾರಿ ವೇಣುಗೋಪಾಲ್ ಕಾರ್ಯಾಚರಣೆ ತಂಡದಲ್ಲಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries