ಕಾಸರಗೋಡು: ಓಣಂ ಹಬ್ಬದ ಹಿನ್ನೆಲೆಯಲ್ಲಿ ಇಂದು ಭಾನುವಾರ (ಸೆಪ್ಟೆಂಬರ್ 4) ಜಿಲ್ಲೆಯ ಎಲ್ಲಾ ಪಡಿತರ ಅಂಗಡಿಗಳು ತೆರೆದು ಕಾರ್ಯಾಚರಿಸಲಿದೆ. ಓಣಂ ಹಿನ್ನೆಲೆಯಲ್ಲಿ ವಿಶೇಷ ಕಿಟ್‍ಗಳು ಹಾಗೂ ಇತರ ಅಹಾರ ಸಾಮಗ್ರಿ ವಿತರಣೆ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಈ ವ್ಯವಸ್ಥೆ ಏರ್ಪಡಿಸಲಾಗಿದೆ. ಈ ರಜೆಯ ಬದಲಾಗಿ ಸೆ.19ರಂದು ಪಡಿತರ ಅಂಗಡಿಗಳನ್ನು ಬಂದ್ ಮಾಡಲಾಗುವುದು ಎಂದು ಜಿಲ್ಲಾ ಪೂರೈಕೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ರೇಶನ್ ಅಂಗಡಿಗಳಿಗೆ ರಜೆ ಇಲ್ಲ: ತೆರೆದು ಕಾರ್ಯಾಚರಿಸಲಿರುವ ಪಡಿತರ ಅಂಗಡಿಗಳು
0
ಸೆಪ್ಟೆಂಬರ್ 04, 2022