ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಸಂಗೀತ ವಿದುಷಿ ರಾಧಾ ಮುರಳೀಧರ ಕಾಸರಗೋಡು ಮತ್ತು ಇವರ ಶಿಷ್ಯಂದಿರಾದ ಅನ್ನಪೂರ್ಣ, ಶ್ರೇಯಾ, ಮತ್ತು ದಿಯಾ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಯಲಿನ್‍ನಲ್ಲಿ ಪ್ರಭಾಕರ ಕುಂಜಾರು ಹಾಗೂ ಮೃದಂಗದಲ್ಲಿ ಶ್ರೀಧರ ಭಟ್ ಬಡಕ್ಕೆಕ್ಕರೆ ಸಹಕರಿಸಿದರು.
ಮಲ್ಲದಲ್ಲಿ ಸಂಗೀತಾರ್ಚನೆ
0
ಸೆಪ್ಟೆಂಬರ್ 30, 2022