ಕುಂಬಳೆ: ಸರೋವರ ಕ್ಷೇತ್ರ ಅನಂತಪುರ ಅನಂತಪದ್ಮನಾಭ ಸನ್ನಿಧಿಗೆ ನಾಳೆ(ಸೆ.16)ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಭೇಟಿ ನೀಡುವರು.
ಬೆಳಿಗ್ಗೆ 10.30ಕ್ಕೆ ಶ್ರೀಸನ್ನಿಧಿಗೆ ಆಗಮಿಸುವ ಶ್ರೀಗಳನ್ನು ಶ್ರೀಕ್ಷೇತ್ರದ ವತಿಯಿಂದ ಪೂರ್ಣಕುಂಭಗಳೊಂದಿಗೆ ಸ್ವಾಗತಿಸಲಾಗುವುದು. ಬಳಿಕ ನಡೆಯಲಿರುವ ವಿವಿಧ ವೈಧಿಕ ವಿಧಿಗಳಲ್ಲಿ ಶ್ರೀಗಳು ಉಪಸ್ಥಿತರಿರುವರು. ಮಧ್ಯಾಹ್ನ ಮಹಾಪೂಜೆ, ಪಾದಪೂಜೆ, ಭಿಕ್ಷಾ ಸೇವೆಗಳು ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಮದು ಶ್ರೀಅನಂತಪುರ ಸನ್ನಿಧಿಯ ಪ್ರಕಟಣೆ ತಿಳಿಸಿದೆ.
ನಾಳೆ ಅನಂತಪುರಕ್ಕೆ ಎಡನೀರು ಶ್ರೀಗಳ ಭೇಟಿ
0
ಸೆಪ್ಟೆಂಬರ್ 15, 2022