ಬದಿಯಡ್ಕ: ಮುಗು ಜಲಾಯನ ಯೋಜನೆ ಮತ್ತು ನಬಾರ್ಡ್ ಮಣ್ಣು ಸಂರಕ್ಷಣಾ ಯೋಜನೆ ಜಂಟಿ ಆಶ್ರಯದಲ್ಲಿ ಬದಲಾಗುತ್ತಿರುವ ಹವಾಮಾನದ ಮಧ್ಯೆ ಪ್ರಕೃತಿ-ಮಣ್ಣು ಸಂರಕ್ಷಣೆಯ ಧ್ಯೇಯದೊಂದಿಗೆ ಮರಳಿ ಮಣ್ಣಿಗೆ-ಪ್ರಕೃತಿ ನಮಗಾಗಿ-ಮುಂದಿನ ಪೀಳಿಗೆಗಾಗಿ ಎಂಬ ಆಶಯಗಳನ್ನು ಸಾಫಲ್ಯಗೊಳಿಸಲು ಬಟ್ಟೆಚೀಲ ಬಳಕೆ-ಜಾಗೃತಿ ಅಭಿಯಾನ ಮುನ್ನೆಡಸಲಿದೆ. ಇದರ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ.
ನೀರ್ಚಾಲಿನಲ್ಲಿರುವ ಮುಗು ವಾಟರ್ ಶೆಡ್ ಕಾರ್ಯಾಲಯದಲ್ಲಿ ಬೆಳಿಗ್ಗೆ 10 ಕ್ಕೆ ಉದ್ಘಾಟನೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಸಂಬಂಧಪಟ್ಟವರು ತಿಳಿಇಸದ್ದಾರೆ.
ನೀರ್ಚಾಲಲ್ಲಿ ಇಂದು ಮರಳಿ ಮಣ್ಣಿಗೆ-ಪ್ರಕೃತಿಗೆ ಅಭಿಯಾನ ಉದ್ಘಾಟನೆ
0
ಸೆಪ್ಟೆಂಬರ್ 25, 2022