ಸಮರಸ ಚಿತ್ರಸುದ್ದಿ: ಬದಿಯಡ್ಕ: ಶ್ರೀಮದ್ ಎಡನೀರು ಮಠಕ್ಕೆ ರಾಷ್ಟ್ರೀಯ ಸೇವಾ ಭಾರತಿಯ ಕರ್ನಾಟಕ ಪ್ರಾಂತ ಸಂಯೋಜಕ ಚೆನ್ನಯ್ಯ ಸ್ವಾಮಿ ಕುಟುಂಬ ಸಹಿತ ಭೇಟಿ ನೀಡಿ ಚಾತುರ್ಮಾಸ್ಯ ವ್ರತಾನುಷ್ಠಾನದಲ್ಲಿರುವ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಎಡನೀರು ಶ್ರೀಮಠಕ್ಕೆ ಸೇವಾ ಭಾರತಿಯ ಪ್ರಾತ ಸಯೋಜಕರ ಭೇಟಿ
0
ಸೆಪ್ಟೆಂಬರ್ 07, 2022