ಸಮರಸ ಚಿತ್ರಸುದ್ದಿ: ಕುಂಬಳೆ : "ಸಂಘ ಧ್ವನಿ" ಮುಳಿಯಡ್ಕ ಇದರ ತೃತೀಯ ವಾರ್ಷಿಕೋತ್ಸವದ ಪ್ರಯುಕ್ತ ಕನ್ಯಪ್ಪಾಡಿಯ "ಆಶ್ರಯ" ವೃದ್ದಾಶ್ರಮದ ನಿವಾಸಿಗಳಿಗೆ ವಸ್ತ್ರದಾನಗೈದು ಅವರೊಂದಿಗೆ ಊಟೋಪಚಾರಗಳನ್ನು ಮಾಡುವ ಮೂಲಕ ಸಾಮಾಜಿಕ ಕಳಕಳಿಗಳ ಮೂಲಕ ಸಂಸ್ಥೆ ವಾರ್ಷಿಕೋತ್ಸವವನ್ನು ಆಚರಿಸಿತು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಮತ್ತು ಆಶ್ರಮದ ನಿವಾಸಿಗಳು ಪಾಲ್ಗೊಂಡರು.
ಸಂಘಧ್ವನಿಯ ತೃತೀಯ ವಾರ್ಷಿಕೋತ್ಸ: ಆಶ್ರಮದಲ್ಲಿ ಸೇವೆ
0
ಸೆಪ್ಟೆಂಬರ್ 20, 2022