ಸಮರಸ ಚಿತ್ರಸುದ್ದಿ: ಬೆಂಗಳೂರು: ಶ್ರೀಮದ್ ಎಡನೀರು ಮಠದ ಬೆಂಗಳೂರು ಕೋರಮಂಗಲದಲ್ಲಿರುವ ಶಾಖಾ ಮಠದಲ್ಲಿ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳನ್ನು ಸೋಮವಾರ ಅಪರಾಹ್ನ ಬೈಂದೂರಿನ ಮಾಜಿ ಶಾಸಕ ಲಕ್ಷ್ಮೀನಾರಾಯಣ ಭೇಟಿಯಾಗಿ ಮಾತುಕತೆ ನಡೆಸಿ ಆಶೀರ್ವಾದ ಪಡೆದರು.