ಕಾಸರಗೋಡು: ಕಾಞಂಗಾಡ್ ಹೆರಿಟೇಜ್ ಸ್ಕ್ವೇರ್‍ನಲ್ಲಿ ಆಯೋಜಿಸಲಗಿದ್ದ ಓಣಂ ಆಚರಣೆಯ ಅಂಗವಾಗಿ ಮಹಾಕಾವ್ಯ ಚಿಲಪತಿಕಾರಂನ ನೃತ್ಯರೂಪಕದ ಪ್ರದರ್ಶನ ಜನಮನ್ನಣೆಗೆ ಕಾರಣವಾಯಿತು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ನ್ಯಾಯ ನಿರಾಕರಣೆಯ ಸಂದರ್ಭವನ್ನು ನೃತ್ಯಧಾರಿಗಳು ಅತ್ಯಂತ ಮನೋಜ್ಞವಾಗಿ ನೃತ್ಯರೂಪಕದಲ್ಲಿ ಪ್ರದರ್ಶಿಸಿಸದ್ದರು
ಪಲಕುನ್ ಕರ್ಮ ಸ್ಕೂಲ್ ಆಫ್ ಡ್ಯಾನ್ಸ್ ಅಂಡ್ ಮ್ಯೂಸಿಕ್ ನೃತ್ಯ ಶಿಕ್ಷಕ ಪ್ರಜೀಶ್ ಮಾಸ್ಟರ್ ನೃತ್ಯ ನಿರ್ದೇಶಿಸಿದ್ದಾರೆ. ಜಿನಿಶಾ, ರೋಮಾ, ಅಪ್ಸರಾ, ದೇವಗಂಗಾ, ಪಾರ್ವತಿ, ಅರುಂಧತಿ, ದಯಾ, ಶೀತಲ್, ಜಿನ್ಷಾ, ನೀತು, ದೀಪಾ, ಸ್ಮೃತಿ, ಕಾಂಚನಾ, ನಿಯಾ, ವೈಗಾ, ಅರ್ಚನಾ, ದಿಲ್ನಾ, ಶ್ರೀನಂದಾ, ಅವಿಕಾ, ದೇವಿ ಮತ್ತು ಜಿನಿಶಾ ಮೊದಲಾದವರು ನೃತ್ಯ ರೂಪಕ ಪ್ರದರ್ಶಿಸಿದರು.
ಕಾಞಂಗಾಡ್ ಹೆರಿಟೇಜ್ ಸ್ಕ್ವೇರ್‍ನಲ್ಲಿ ಮನಸೂರೆಗೊಂಡ ನೃತ್ಯರೂಪಕ
0
ಸೆಪ್ಟೆಂಬರ್ 11, 2022
Tags