ಮಂಜೇಶ್ವರ: ಪಾವೂರು ಮುಡಿಮಾರ್ ಶ್ರೀ ಮಲರಾಯಗುಳಿಗ ಕ್ಷೇತ್ರದಲ್ಲಿ ಮಹಾನವಮಿ ಪೂಜೆ ಸೆ. 30ರಂದು ಸಂಜೆ 7,30ಕ್ಕೆ ನಡೆಯಲಿರುವುದು. ಸಂಜೆ 6.30ಕ್ಕೆ ಭಜನೆ ಆರಂಭಗೊಳ್ಳುವುದು. 7.30ಕ್ಕೆ ಮಹಾಪೂಜೆಯೊಂದಿಗೆ ಪ್ರಸಾದ ವಿತರಣೆ ನಡೆಯುವುದಾಗಿ ಪ್ರಕಟಣೆ ತಿಳಿಸಿದೆ.